ಕಿರಿಕಿರಿ ಕರೆಗಳೇ? ಗರಿಷ್ಠ ರಕ್ಷಣೆ ಶುರು ಮಾಡಿ.
ಬ್ಯಾಂಕ್ ಹೆಸರಿನಲ್ಲಿ ನಕಲಿ ಕರೆಗಳು, ಕೊರಿಯರ್ ವಂಚನೆ, ನೀವು ಕೇಳದ ಸಾಲದ ಪ್ರಸ್ತಾಪಗಳು. ನಿಮ್ಮ ಫೋನ್ ನಿಮಗೆ ಮುಖ್ಯವಾದವರಿಗಾಗಿ ಮೊಳಗಲಿ, ವಂಚಕರಿಗಾಗಿ ಅಲ್ಲ. ಕಿರಿಕಿರಿ ಅಥವಾ ವಂಚನೆ ಎಂದು ಗುರುತಿಸಲಾದ ಪ್ರತಿ ಕರೆಯನ್ನು ತಡೆಯಲು ಗರಿಷ್ಠ ರಕ್ಷಣೆಗೆ ಬದಲಿಸಿ.
ಹೀಗೆ ಶುರು ಮಾಡಿ:
- ಟ್ರೂಕಾಲರ್ ತೆರೆಯಿರಿ, ಸೆಟ್ಟಿಂಗ್ಗಳಿಗೆ ಹೋಗಿ.
- ನಿರ್ಬಂಧ ನಿರ್ವಹಣೆ ಒತ್ತಿರಿ.
- ಗರಿಷ್ಠ ಆಯ್ಕೆಮಾಡಿ. ಇದು ಪಾವತಿಸಿದ ಚಂದಾದಾರಿಕೆಯಲ್ಲಿದೆ.
- ಒಮ್ಮೆ ಶುರು ಮಾಡಿ, ನಿಶ್ಚಿಂತೆಯಿಂದ ಇರಿ.